ಫ್ಯಾಮಿಲಿ ಲಿಂಕ್‌ನಲ್ಲಿ ಡಿಜಿಟಲ್ ಮೂಲ ನಿಯಮಗಳನ್ನು
ಸೆಟ್‌ ಮಾಡಲು ಸಹಾಯ ಮಾಡುತ್ತದೆ.

ನಿಮ್ಮ ಮಗುವಿನ ಖಾತೆಗಳು ಮತ್ತು ಸಾಧನಗಳು ಆನ್‌ಲೈನ್‌ನಲ್ಲಿ ಎಕ್ಸ್‌ಪ್ಲೋರ್ ಆಗುತ್ತಿರುವಾಗಲೇ ನಿರ್ವಹಿಸಲು ನಿಮಗೆ ಫ್ಯಾಮಿಲಿ ಲಿಂಕ್ ಸಹಾಯ ಮಾಡುತ್ತದೆ. ನೀವು ಆ್ಯಪ್‌ಗಳನ್ನು ನಿರ್ವಹಿಸಬಹುದು, ವೀಕ್ಷಣಾ ಅವಧಿಯ ಮೇಲೆ ಒಂದು ಕಣ್ಣಿಡಬಹುದು ಮತ್ತು ನಿಮ್ಮ ಕುಟುಂಬಕ್ಕೆ ಡಿಜಿಟಲ್ ಮೂಲ ನಿಯಮಗಳನ್ನು ಸೆಟ್ ಮಾಡಲು ಸಹಾಯ ಮಾಡುತ್ತದೆ.

ನಿಮ್ಮ ಕುಟುಂಬದ ಆನ್‌ಲೈನ್‌ಗೆ
ಲಕ್ಷ್ಮಣ ರೇಖೆ ಎಳೆಯಿರಿ.
Family Link ಆ್ಯಪ್ ಮೂಲಕ ಸಾಧನವೊಂದಕ್ಕೆ ನೀವು ದೈನಂದಿನ ಸಮಯ ಮಿತಿಗಳನ್ನು ಹೇಗೆ ಹೊಂದಿಸಬಹುದು ಎಂಬ ವೈಶಿಷ್ಟ್ಯ ಇರುವ ಫೋನ್
ಸ್ವಲ್ಪ ಸಹಾಯದ ಅಗತ್ಯವಿದೆಯೇ?

ನಿಮ್ಮ ಕುಟುಂಬದ ಡಿಜಿಟಲ್ ಮೂಲ ನಿಯಮಗಳ ಪ್ರಕಾರ ಯೋಚಿಸಲು ನಮ್ಮ ಕುಟುಂಬ ಗೈಡ್ ಅನ್ನು ಪರಿಶೀಲಿಸಿ. ನಿಮ್ಮ ಮಗುವಿನೊಂದಿಗೆ ತಂತ್ರಜ್ಞಾನದ ಬಗೆಗಿನ ಸಂಭಾಷಣೆಗಳನ್ನು ಉಲ್ಲಸಿತಗೊಳಿಸಲು ಇರುವ ಸಲಹೆಗಳೊಂದಿಗೆ, ನೀವು ಮತ್ತು ನಿಮ್ಮ ಕುಟುಂಬ ಇನ್ನಷ್ಟು ವಿಶ್ವಾಸದೊಂದಿಗೆ ಜೊತೆಯಾಗಿ ಡಿಜಿಟಲ್ ಪ್ರಪಂಚವನ್ನು ನ್ಯಾವಿಗೇಟ್ ಮಾಡಬಹುದು.

ಕುಟುಂಬ ಗೈಡ್ ಅನ್ನು ಎಕ್ಸ್‌ಪ್ಲೋರ್ ಮಾಡಿ
ನಿಮ್ಮ ಮಕ್ಕಳು ಆನ್‌ಲೈನ್‌ನಲ್ಲಿ ಏನೆಲ್ಲಾ ನೋಡುತ್ತಾರೋ
ಅದರ ಪ್ರವೇಶವನ್ನು ನಿರ್ವಹಿಸಿ.
ಕುಟುಂಬ-ಸ್ನೇಹಿ ಅನುಭವಗಳು

ನಿಮ್ಮ ಕುಟುಂಬದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು Google ಪ್ರೊಡಕ್ಟ್‌ಗಳನ್ನು ರಚಿಸಲಾಗಿರುವ ವಿಧಾನಗಳ ಕುರಿತು ತಿಳಿಯಿರಿ.