ಸುರಕ್ಷಿತ,
ಹೆಚ್ಚು ವಿಶ್ವಾಸಾರ್ಹ ಇಂಟರ್ನೆಟ್
ಅನ್ನು ನಿರ್ಮಿಸಲಾಗುತ್ತಿದೆ.

ಇಂದು, ನಾವು ವಿಶ್ವದಾದ್ಯಂತ ಗೌಪ್ಯತೆ, ಭದ್ರತೆ, ಕಂಟೆಂಟ್ ಜವಾಬ್ದಾರಿ ಮತ್ತು ಕುಟುಂಬದ ಸುರಕ್ಷತೆಗಾಗಿ ಕೆಲಸ ಮಾಡುತ್ತಿರುವ Google ತಂಡಗಳನ್ನು ಹೊಂದಿದ್ದೇವೆ. ಮ್ಯೂನಿಕ್ ಮತ್ತು ಡಬ್ಲಿನ್‌ನಲ್ಲಿರುವ ನಮ್ಮ Google ಸುರಕ್ಷತಾ ಇಂಜಿನಿಯರಿಂಗ್ ಕೇಂದ್ರಗಳು ಅನುಭವಿ ಇಂಜಿನಿಯರ್‌ಗಳು, ನೀತಿ ತಜ್ಞರು ಮತ್ತು ವಿಷಯ ತಜ್ಞರ ನೇತೃತ್ವದ ಈ ಇಂಟರ್ನೆಟ್ ಸುರಕ್ಷತಾ ಕೆಲಸಕ್ಕೆ ಮಾರ್ಗದರ್ಶನ ನೀಡಲು ಸಹಾಯ ಮಾಡುತ್ತಿದ್ದಾರೆ.

ಮ್ಯೂನಿಕ್ ಕೇಂದ್ರ
GSEC ಮ್ಯೂನಿಕ್

ನಮ್ಮ ಮ್ಯೂನಿಕ್ ಕೇಂದ್ರವು ಗೌಪ್ಯತೆ ಮತ್ತು ಭದ್ರತಾ ಇಂಜಿನಿಯರಿಂಗ್‌ನಲ್ಲಿ ಪರಿಣತಿ ಹೊಂದಿದೆ.

ಹೇಗೆ ಎಂದು ತಿಳಿಯಿರಿ
ಡಬ್ಲಿನ್ ಕೇಂದ್ರ
GSEC ಡಬ್ಲಿನ್

ನಮ್ಮ ಡಬ್ಲಿನ್ ಕೇಂದ್ರವು ಕಂಟೆಂಟ್ ಜವಾಬ್ದಾರಿಯಲ್ಲಿ ಪರಿಣಿತಿ ಹೊಂದಿದೆ.

ಹೇಗೆ ಎಂದು ಡಿಸ್ಕವರ್ ಮಾಡಿ

ಸುರಕ್ಷತಾ ಇಂಜಿನಿಯರಿಂಗ್ಗೆ ನಮ್ಮ ವಿಧಾನ.

ಇಂಟರ್ನೆಟ್ ಸುರಕ್ಷತೆಯ ಕುರಿತು ಅವರ ಕಾಳಜಿಯನ್ನು ಅರ್ಥಮಾಡಿಕೊಳ್ಳಲು ನಾವು ಪ್ರಪಂಚದಾದ್ಯಂತದ ಜನರೊಂದಿಗೆ ಮಾತನಾಡುತ್ತೇವೆ. ಆನ್‌ಲೈನ್‌ನಲ್ಲಿ ಸುರಕ್ಷತೆಯನ್ನು ಸುಧಾರಿಸುವುದಕ್ಕೆ ಸಹಾಯ ಮಾಡಲು, ಮುಂದಿನ ಪೀಳಿಗೆಯ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನಮ್ಮ ತಜ್ಞರ ತಂಡಗಳಿಗೆ ಸ್ಥಳ, ಸ್ಫೂರ್ತಿ ಮತ್ತು ಬೆಂಬಲವನ್ನು ನೀಡುತ್ತೇವೆ.

ತಿಳಿದುಕೊಳ್ಳಿ

ಇಂಟರ್ನೆಟ್ ಸುರಕ್ಷತೆಗೆ ಸಂಬಂಧಿಸಿದ ಪ್ರಸ್ತುತ ಮತ್ತು ಭವಿಷ್ಯದ ಬೆದರಿಕೆಗಳನ್ನು ಅರ್ಥ ಮಾಡಿಕೊಳ್ಳುವುದಕ್ಕಾಗಿ ಕೇಳುತ್ತೇವೆ ಮತ್ತು ಆಲಿಸುತ್ತೇವೆ

ಅಭಿವೃದ್ಧಿ

ನಾವು ಪ್ರತಿಕ್ರಿಯೆಯಾಗಿ ಹೊಸ ಮತ್ತು ಸೂಕ್ತವಾದ ಇಂಜಿನಿಯರಿಂಗ್ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತೇವೆ

ಸಬಲೀಕರಣ

ಪರಿಕರಗಳು, ಕಾರ್ಯಕ್ರಮಗಳು, ಸಂಪನ್ಮೂಲಗಳು ಮತ್ತು ಅಭಿಯಾನಗಳ ಜೊತೆಗೆ ತಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಲು ನಾವು ಜನರಿಗೆ ಸಬಲೀಕರಣ ನೀಡುತ್ತೇವೆ

ಪಾಲುದಾರರು

ಜ್ಞಾನವನ್ನು ಹಂಚಿಕೊಳ್ಳಲು ಮತ್ತು ಸಂಕೀರ್ಣ ಸಮಸ್ಯೆಗಳನ್ನು ನಿಭಾಯಿಸಲು ನಾವು ನೀತಿ ನಿರ್ವಾಹಕರ ಜೊತೆಗೆ ಸಹಕರಿಸುತ್ತೇವೆ

ಸೈಬರ್‌ಸೆಕ್ಯೂರಿಟಿ ಸುಧಾರಣೆಗಳು

ಜಗತ್ತಿನಲ್ಲಿರುವ ಇತರರಿಗಿಂತ ನಾವು ಹೆಚ್ಚು ಜನರನ್ನು ಆನ್‌ಲೈನ್‌ನಲ್ಲಿ ಹೇಗೆ ಸುರಕ್ಷಿತವಾಗಿರಿಸುತ್ತೇವೆ ಎಂದು ತಿಳಿಯಿರಿ.