ಪ್ರತಿ Google ಪ್ರಾಡಕ್ಟ್ ಅನ್ನು
ಸುರಕ್ಷತೆಗಾಗಿ ವಿನ್ಯಾಸಗೊಳಿಸಲಾಗಿದೆ.

ಪ್ರತಿದಿನ, ನೂರಾರು ಕೋಟಿ ಜನರು ವಿಶ್ವಾಸಾರ್ಹ ಮಾಹಿತಿಯನ್ನು ಹುಡುಕಲು, ಅವರ ಸ್ಥಳಗಳನ್ನು ತಲುಪಲು, ತಮ್ಮ ಪ್ರೀತಿಪಾತ್ರರನ್ನು ಸಂಪರ್ಕಿಸಲು ಮತ್ತು ಇನ್ನೂ ಹೆಚ್ಚಿನ ಕಾರ್ಯಗಳಿಗೆ ಬಳಸುತ್ತಾರೆ. ನೀವು ನಮ್ಮ ಸೇವೆಗಳನ್ನು ಬಳಸುತ್ತೀರಿ ಎಂದಾದರೆ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಖಾಸಗಿಯಾಗಿ, ಸುರಕ್ಷಿತವಾಗಿ ಮತ್ತು ಭದ್ರವಾಗಿರಿಸುವುದು ನಮ್ಮ ಜವಾಬ್ದಾರಿಯಾಗಿದೆ.

ಪ್ರಾಡಕ್ಟ್‌ಗಳನ್ನು ಎಕ್ಸ್‌ಪ್ಲೋರ್ ಮಾಡಿ

ಇಮೇಲ್, ಇದು
ನಮ್ಮ ಖಾಸಗಿ ಮಾಹಿತಿಯನ್ನು ಸುರಕ್ಷಿತವಾಗಿ ಇರಿಸುತ್ತದೆ.
Gmail ಒಳಗೊಂಡಿರುವ ಲ್ಯಾಪ್‌ಟಾಪ್ ಮತ್ತು ಫೋನ್
ನೀವು ಎಂದಿಗೂ
ಸುರಕ್ಷತೆ ಬಗ್ಗೆ ಚಿಂತಿಸಬೇಕಿಲ್ಲ.
Chrome ಒಳಗೊಂಡಿರುವ ಲ್ಯಾಪ್‌ಟಾಪ್ ಮತ್ತು ಫೋನ್
ಜಗತ್ತನ್ನು ಎಕ್ಸ್‌ಪ್ಲೋರ್ ಮಾಡಿ,
ನಿಮ್ಮ ಗೌಪ್ಯತೆಯನ್ನು ನಿಯಂತ್ರಿಸಿ.
Maps ಒಳಗೊಂಡಿರುವ ಫೋನ್
ನಿಮ್ಮ YouTube ಅನುಭವ
ನಿಮ್ಮ ನಿಯಂತ್ರಣದಲ್ಲಿದೆ.
YouTube ಒಳಗೊಂಡಿರುವ ಲ್ಯಾಪ್‌ಟಾಪ್ ಮತ್ತು ಫೊನ್
Google Photos, ಜೀವನದ ಸವಿನೆನಪುಗಳನ್ನು
ಸಂರಕ್ಷಿಸಿಡುವ ಮನೆಯಾಗಿದೆ.
Photos ಒಳಗೊಂಡಿರುವ ಲ್ಯಾಪ್‌ಟಾಪ್‌ ಮತ್ತು ಫೋನ್
ನಿಮ್ಮ ಡಿಜಿಟಲ್ ಬದುಕು
Pixel ನಿಂದ ಸುರಕ್ಷಿತವಾಗಿದೆ.
Android ಸಾಧನ
Google Assistant ಅನ್ನು
ಗೌಪ್ಯತೆಗೆಂದೇ ವಿನ್ಯಾಸಗೊಳಿಸಲಾಗಿದೆ.
Ok Google ಒಳಗೊಂಡಿರುವ Google Home, ಲ್ಯಾಪ್‌ಟಾಪ್ ಮತ್ತು ಫೋನ್
ಈ ಪ್ಲಾಟ್‌ಫಾರ್ಮ್ ಅನ್ನು
ರಕ್ಷಣೆಗೆಂದೇ ವಿನ್ಯಾಸಗೊಳಿಸಲಾಗಿದೆ.
Android ಸಾಧನಗಳು
ಪ್ರತಿದಿನ ಪಾವತಿಸಲು
ಹೆಚ್ಚು ಸುರಕ್ಷಿತ ಮಾರ್ಗವಾಗಿದೆ.
GPay ಒಳಗೊಂಡಿರುವ ಫೋನ್
Meet ಎನ್ನುವುದು ಸುರಕ್ಷಿತ ಮಾರ್ಗವಾಗಿದೆ.
Meet ಒಳಗೊಂಡಿರುವ ಲ್ಯಾಪ್‌ಟಾಪ್‌ ಮತ್ತು ಫೋನ್
ಉಪಯುಕ್ತ ಮನೆ
ಎಂದರೆ ಖಾಸಗಿ ಮನೆ.
Google Nest ಮತ್ತು Google Home
ನಾವು ನಿಮ್ಮನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸಲು
ಸಹಾಯ ಮಾಡುವ ಮಾರ್ಗಗಳನ್ನು ಎಕ್ಸ್‌ಪ್ಲೋರ್ ಮಾಡಿ.