ಎಲ್ಲರಿಗೂ ಹೊಂದುವಂತಹ ಗೌಪ್ಯತೆಯನ್ನು ನಾವು ನಿರ್ಮಿಸುತ್ತೇವೆ.

ಡೇಟಾವು Google ಸೇವೆಗಳನ್ನು ಹೆಚ್ಚು ಉಪಯುಕ್ತ ಮತ್ತು ಸೂಕ್ತವಾಗಿಸುತ್ತದೆ, ಆದರೆ ಈ ಮಾಹಿತಿಯನ್ನು ನಾವು ಹೇಗೆ ಬಳಸುತ್ತೇವೆ ಎಂಬುದು ನಿಮಗೆ ಸೇರಿದ ವೈಯಕ್ತಿಕ ಆಯ್ಕೆಯಾಗಿದೆ. ನಾವು ಯಾವ ಡೇಟಾವನ್ನು ಸಂಗ್ರಹಿಸುತ್ತೇವೆ, ಅದನ್ನು ಹೇಗೆ ಮತ್ತು ಏಕೆ ಬಳಸಲಾಗುತ್ತದೆ ಎಂಬುದರ ಕುರಿತು ಮಾಹಿತಿಯನ್ನು ನಾವು ನಿಮಗೆ ನೀಡುತ್ತೇವೆ. ಅಲ್ಲದೆ, ನಿಮ್ಮ Google ಖಾತೆಯಲ್ಲಿ ನಾವು ಪ್ರಬಲವಾದ ಡೇಟಾ ನಿಯಂತ್ರಣಗಳನ್ನು ನಿರ್ಮಿಸುವುದರಿಂದ, ನಿಮಗೆ ಸೂಕ್ತವಾದ ಗೌಪ್ಯತಾ ಸೆಟ್ಟಿಂಗ್‌ಗಳನ್ನು ನೀವೇ ಆಯ್ಕೆ ಮಾಡಿಕೊಳ್ಳಬಹುದು.

ಡೇಟಾ ಪಾರದರ್ಶಕತೆ

ನಾವು ಯಾವ ಡೇಟಾವನ್ನು ಬಳಸುತ್ತೇವೆ ಮತ್ತು ಏಕೆ ಬಳಸುತ್ತೇವೆ ಎಂದು ಅರ್ಥಮಾಡಿಕೊಳ್ಳುವುದನ್ನು ಸುಲಭವಾಗಿಸುವಿಕೆ

ನೀವು Google ಸೇವೆಗಳನ್ನು ಬಳಸುವಾಗ, ನಮ್ಮ ಮೇಲೆ ವಿಶ್ವಾಸವಿಟ್ಟು ನಿಮ್ಮೆಲ್ಲಾ ಡೇಟಾವನ್ನು ನಮಗೆ ಸಲ್ಲಿಸುತ್ತೀರಿ. ನಮ್ಮ ಸೇವೆಗಳನ್ನು ನಿಮಗಾಗಿ ಉತ್ತಮಗೊಳಿಸುವ ನಿಟ್ಟಿನಲ್ಲಿ, ನಾವು ಸಂಗ್ರಹಿಸುವ ಡೇಟಾ ಮತ್ತು ಅದನ್ನು ಹೇಗೆ ಬಳಸುತ್ತೇವೆ ಎಂಬುದರ ಕುರಿತು ಪಾರದರ್ಶಕವಾಗಿರುವುದು ನಮ್ಮ ಜವಾಬ್ದಾರಿಯಾಗಿದೆ.

ಇನ್ನಷ್ಟು ತಿಳಿಯಿರಿ

ಗೌಪ್ಯತಾ ನಿಯಂತ್ರಣಗಳು

ನಿಯಂತ್ರಣ ನಿಮ್ಮ ಕೈಲಿದೆ

ಗೌಪ್ಯತೆಯ ವಿಷಯ ಬಂದಾಗ, ಒಂದೇ ಗಾತ್ರವು ಎಲ್ಲರಿಗೂ ಸರಿಹೊಂದುವುದಿಲ್ಲ ಎಂದು ನಮಗೆ ತಿಳಿದಿದೆ. ಆದ್ದರಿಂದ ನಾವು ನಿಮ್ಮ Google ಖಾತೆಯೊಳಗೆ ಪ್ರಬಲವಾದ, ಬಳಸಲು ಸುಲಭವಾದ ಗೌಪ್ಯತಾ ಪರಿಕರಗಳನ್ನು ನಿರ್ಮಿಸುತ್ತೇವೆ. ಅವು, ನಿಮಗೆ ಸೂಕ್ತವಾಗಿರುವ ಗೌಪ್ಯತಾ ಸೆಟ್ಟಿಂಗ್‌ಗಳಿಗೆ ಹಾಗೂ ನಮ್ಮ ಸೇವೆಗಳಾದ್ಯಂತ ನಾವು ಯಾವ ರೀತಿಯ ಡೇಟಾವನ್ನು ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ ಎಂಬುದರ ಮೇಲೆ ನಿಮಗೆ ನಿಯಂತ್ರಣ ನೀಡುತ್ತವೆ.

ಇನ್ನಷ್ಟು ತಿಳಿಯಿರಿ

ಜಾಹೀರಾತುಗಳು ಮತ್ತು ಡೇಟಾ

ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಯಾರಿಗೂ ಮಾರಾಟ ಮಾಡುವುದಿಲ್ಲ

Google ಉತ್ಪನ್ನಗಳಲ್ಲಿ, ಪಾಲುದಾರರ ವೆಬ್‌ಸೈಟ್‌ಗಳಲ್ಲಿ, ಮತ್ತು ಮೊಬೈಲ್ ಆ್ಯಪ್‌ಗಳಲ್ಲಿ ನಿಮಗೆ ಸೂಕ್ತವಾದ ಜಾಹೀರಾತುಗಳನ್ನು ಒದಗಿಸಲು ನಾವು ಡೇಟಾವನ್ನು ಬಳಸುತ್ತೇವೆ. ಈ ಜಾಹೀರಾತುಗಳು ನಮ್ಮ ಸೇವೆಗಳಿಗೆ ಧನ ಸಹಾಯ ಮಾಡಿ, ಸೇವೆಗಳನ್ನು ಎಲ್ಲರಿಗೂ ಉಚಿತವಾಗಿಸುತ್ತವೆಯಾದರೂ, ನಿಮ್ಮ ವೈಯಕ್ತಿಕ ಮಾಹಿತಿಯು ಮಾರಾಟಕ್ಕಾಗಿ ಅಲ್ಲ. ಅಲ್ಲದೆ, ನಾವು ನಿಮಗೆ ಪ್ರಬಲವಾದ ಜಾಹೀರಾತು ಸೆಟ್ಟಿಂಗ್‌ಗಳನ್ನು ಸಹ ಒದಗಿಸುವುದರಿಂದ, ನೀವು ನೋಡುವ ಜಾಹೀರಾತುಗಳನ್ನು ನೀವೇ ಉತ್ತಮವಾಗಿ ನಿಯಂತ್ರಿಸಬಹುದು.

ಇನ್ನಷ್ಟು ತಿಳಿಯಿರಿ

ನಮ್ಮ ಸುರಕ್ಷತೆ ಪ್ರಯತ್ನಗಳ ಬಗ್ಗೆ ಇನ್ನಷ್ಟು ತಿಳಿಯಿರಿ

ನಿಮ್ಮ ಭದ್ರತೆ

ಉದ್ಯಮದಲ್ಲೇ ಮುಂಚೂಣಿಯಲ್ಲಿರುವ ಭದ್ರತೆಯ ಮೂಲಕ ನಾವು ನಿಮ್ಮನ್ನು ಆನ್‌ಲೈನ್‌ನಲ್ಲಿ ರಕ್ಷಿಸುತ್ತೇವೆ.

ನಿಮ್ಮ ಗೌಪ್ಯತೆ

ಎಲ್ಲರಿಗೂ ಹೊಂದುವ ಗೌಪ್ಯತೆಯನ್ನು ನಾವು ಒದಗಿಸುತ್ತೇವೆ.

ಕುಟುಂಬಗಳಿಗಾಗಿ

ನಿಮ್ಮ ಕುಟುಂಬಕ್ಕೆ ಆನ್‌ಲೈನ್‌ನಲ್ಲಿ ಯಾವುದು ಸೂಕ್ತವಾಗಿದೆ ಎಂಬುದನ್ನು ನಿರ್ವಹಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.