ನಮ್ಮ ಪಾಲುದಾರರು
ಆನ್ಲೈನ್ ಸುರಕ್ಷತೆಯ ಕುರಿತು Google ಇತರ ಕಂಪನಿಗಳ ಜೊತೆಗೆ ಪರಿಕರಗಳು ಹಾಗು ತನ್ನ ಅಪರಿಮಿತ ಜ್ಞಾನವನ್ನೂ ಹಂಚಿಕೊಳ್ಳುತ್ತದೆ ಮತ್ತು ಎಲ್ಲರಿಗೂ ವೆಬ್ ಅನ್ನು ಸುರಕ್ಷಿತವಾಗಿರಿಸಿ ಮತ್ತು ಹೆಚ್ಚು ಭದ್ರವಾಗಿರಿಸಿಕೊಳ್ಳುವಂತೆ ಸಹಾಯ ಮಾಡಲು, ವ್ಯಕ್ತಿಗಳು ಮತ್ತು ವೆಬ್ಸೈಟ್ ಮಾಲೀಕರೊಂದಿಗೆ ಕಾರ್ಯನಿರ್ವಹಿಸುತ್ತದೆ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಸೂಕ್ತ ಸಲಹೆ ಮತ್ತು ಅವಶ್ಯಕ ಮಾಹಿತಿಯ ಮೂಲಗಳನ್ನು ಒದಗಿಸುವ ನಿಟ್ಟಿನಲ್ಲಿ ನಾವು ಸಹ ಆನ್ಲೈನ್ನಲ್ಲಿ ಭದ್ರತೆ ಮತ್ತು ಕುಟುಂಬ ಸುರಕ್ಷತೆಗೆ ಸಂಬಂಧಿಸಿದ ತಜ್ಞರೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ.
ಎಲ್ಲರನ್ನು ಆನ್ಲೈನ್ನಲ್ಲಿ ಸುರಕ್ಷಿತವಾಗಿರಿಸಲು
Google ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಎಕ್ಸ್ಪ್ಲೋರ್ ಮಾಡಿ.
  Google ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಎಕ್ಸ್ಪ್ಲೋರ್ ಮಾಡಿ.
ನಮ್ಮ ಪ್ರೊಡಕ್ಟ್ಗಳಲ್ಲಿ
        Google ನ ಎಲ್ಲಾ ಪ್ರೊಡಕ್ಟ್ಗಳಲ್ಲೂ ನಿಮ್ಮ ಸುರಕ್ಷತೆಯನ್ನು ಹೇಗೆ ಕಾಪಾಡಿಕೊಳ್ಳಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಿ.
        
      
      
        ಸುರಕ್ಷತೆ ಮತ್ತು ಗೌಪ್ಯತೆ
        Google ಹೇಗೆ ನಿಮ್ಮ ಖಾಸಗಿ ಮಾಹಿತಿಯನ್ನು ರಕ್ಷಿಸುತ್ತದೆ ಹಾಗೂ ನಿಮ್ಮನ್ನು ನಿಯಂತ್ರಣದಲ್ಲಿರಿಸುತ್ತದೆ ಎಂಬುದನ್ನು ತಿಳಿಯಿರಿ.
        
      
      
        ಕುಟುಂಬದ ಸುರಕ್ಷತೆ
        ನಿಮ್ಮ ಕುಟುಂಬಕ್ಕೆ ಆನ್ಲೈನ್ನಲ್ಲಿ ಯಾವುದು ಸರಿಯಾಗಿದೆ ಎಂಬುದನ್ನು ನಿರ್ಧರಿಸುವ ನಿಟ್ಟಿನಲ್ಲಿ Google ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಿ.
        
      
      
        ಸೈಬರ್ಸೆಕ್ಯೂರಿಟಿ ಸುಧಾರಣೆಗಳು
        ಜಗತ್ತಿನಲ್ಲಿರುವ ಇತರರಿಗಿಂತ ನಾವು ಹೆಚ್ಚು ಜನರನ್ನು ಆನ್ಲೈನ್ನಲ್ಲಿ ಹೇಗೆ ಸುರಕ್ಷಿತವಾಗಿರಿಸುತ್ತೇವೆ ಎಂದು ತಿಳಿಯಿರಿ.
        
      
  - 
          
            ನಮ್ಮ ಪ್ರೊಡಕ್ಟ್ಗಳಲ್ಲಿGoogle ನ ಎಲ್ಲಾ ಪ್ರೊಡಕ್ಟ್ಗಳಲ್ಲೂ ನಿಮ್ಮ ಸುರಕ್ಷತೆಯನ್ನು ಹೇಗೆ ಕಾಪಾಡಿಕೊಳ್ಳಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಿ.
- 
          
            ಸುರಕ್ಷತೆ ಮತ್ತು ಗೌಪ್ಯತೆGoogle ಹೇಗೆ ನಿಮ್ಮ ಖಾಸಗಿ ಮಾಹಿತಿಯನ್ನು ರಕ್ಷಿಸುತ್ತದೆ ಹಾಗೂ ನಿಮ್ಮನ್ನು ನಿಯಂತ್ರಣದಲ್ಲಿರಿಸುತ್ತದೆ ಎಂಬುದನ್ನು ತಿಳಿಯಿರಿ.
- 
          
            ಕುಟುಂಬದ ಸುರಕ್ಷತೆನಿಮ್ಮ ಕುಟುಂಬಕ್ಕೆ ಆನ್ಲೈನ್ನಲ್ಲಿ ಯಾವುದು ಸರಿಯಾಗಿದೆ ಎಂಬುದನ್ನು ನಿರ್ಧರಿಸುವ ನಿಟ್ಟಿನಲ್ಲಿ Google ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಿ.
- 
          
            ಸೈಬರ್ಸೆಕ್ಯೂರಿಟಿ ಸುಧಾರಣೆಗಳುಜಗತ್ತಿನಲ್ಲಿರುವ ಇತರರಿಗಿಂತ ನಾವು ಹೆಚ್ಚು ಜನರನ್ನು ಆನ್ಲೈನ್ನಲ್ಲಿ ಹೇಗೆ ಸುರಕ್ಷಿತವಾಗಿರಿಸುತ್ತೇವೆ ಎಂದು ತಿಳಿಯಿರಿ.