ಡಬ್ಲಿನ್‌ನಲ್ಲಿ ವಿಷಯದ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು.
ಇದು ನಮ್ಮ ಯುರೋಪಿಯನ್ ಪ್ರಧಾನ ಕಚೇರಿಯಲ್ಲಿದೆ, GSEC ಡಬ್ಲಿನ್ ಇದು Google ತಜ್ಞರ ಪ್ರಾದೇಶಿಕ ಕೇಂದ್ರವಾಗಿದ್ದು, ಕಾನೂನುಬಾಹಿರ ಮತ್ತು ಹಾನಿಕಾರಕ ವಿಷಯದ ಹರಡುವಿಕೆಯನ್ನು ಎದುರಿಸಲು ಕೆಲಸ ಮಾಡುತ್ತದೆ ಮತ್ತು ಈ ಕೆಲಸವನ್ನು ನೀತಿ ರೂಪಿಸುವವರು, ಸಂಶೋಧಕರು ಮತ್ತು ನಿಯಂತ್ರಕರೊಂದಿಗೆ ನಾವು ಹಂಚಿಕೊಳ್ಳಬಹುದಾದ ಸ್ಥಳ ಇದಾಗಿದೆ.
ಇತ್ತೀಚಿನ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಆನ್‌ಲೈನ್‌ನಲ್ಲಿ ಜನರನ್ನು ಸುರಕ್ಷಿತವಾಗಿರಿಸಲು ಕೆಲಸ ಮಾಡುವ ನೀತಿ ತಜ್ಞರು, ತಜ್ಞರು ಮತ್ತು ವಿಶ್ಲೇಷಕರು ಸೇರಿದಂತೆ, ನಮ್ಮ ಟ್ರಸ್ಟ್ ಮತ್ತು ಸುರಕ್ಷತಾ ತಂಡಗಳಿಗೆ ಡಬ್ಲಿನ್ ಕೇಂದ್ರವಾಗಿದೆ. ಈ ಉಪಕ್ರಮಗಳು ಇವರ ಕೆಲಸಕ್ಕೆ ಹೆಚ್ಚುವರಿ ಪಾರದರ್ಶಕತೆಯನ್ನು ಒದಗಿಸುತ್ತವೆ.
YouTube ಹೇಗೆ ಕೆಲಸ ಮಾಡುತ್ತದೆ
ನಮ್ಮ ನೀತಿಗಳು, ಉತ್ಪನ್ನಗಳು ಮತ್ತು ಕ್ರಿಯೆಗಳ ಕುರಿತಾದ ಒಂದು ನೋಟ
ಪ್ರತಿದಿನ, ಲಕ್ಷಾಂತರ ಜನರು ಮಾಹಿತಿ, ಸ್ಫೂರ್ತಿ ಅಥವಾ ಸಂತೋಷಕ್ಕಾಗಿ YouTube ಗೆ ಭೇಟಿ ನೀಡುತ್ತಾರೆ. ಕಾಲಾನಂತರದಲ್ಲಿ, YouTube ಹೇಗೆ ಕೆಲಸ ಮಾಡುತ್ತದೆ ಎಂಬುದರ ಕುರಿತು ಪ್ರಶ್ನೆಗಳು ಬಂದಿವೆ, ಆದ್ದರಿಂದ ನಾವು ಕೆಲವು ಉತ್ತರಗಳನ್ನು ನೀಡಲು ಮತ್ತು ನಮ್ಮ ಸಮುದಾಯವನ್ನು ರೂಪಿಸುವ ಬಳಕೆದಾರರು, ರಚನೆಕಾರರು ಮತ್ತು ಕಲಾವಿದರ ಜವಾಬ್ದಾರಿಯುತ ಪ್ಲ್ಯಾಟ್‌ಫಾರ್ಮ್ ಅನ್ನು ಬೆಳೆಸಲು ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ವಿವರಿಸಲು ಈ ಸೈಟ್ ಅನ್ನು ರಚಿಸಿದ್ದೇವೆ.
ಮಕ್ಕಳ ಸುರಕ್ಷತಾ ಪರಿಕರಗಳು
ಆನ್‌ಲೈನ್‌ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಶೋಷಣೆಯ ವಿರುದ್ಧ ಹೋರಾಡುವುದು
ಆನ್‌ಲೈನ್‌ನಲ್ಲಿನ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕಂಟೆಂಟ್ (CSAM) ವಿರುದ್ಧ ಹೋರಾಡಲು ಮತ್ತು ಈ ರೀತಿಯ ವಿಷಯವನ್ನು ಹರಡಲು ನಮ್ಮ ಪ್ಲ್ಯಾಟ್‌ಫಾರ್ಮ್‌ಗಳನ್ನು ಬಳಸದಂತೆ ತಡೆಯಲು Google ಬದ್ಧವಾಗಿದೆ. ನಾವು ಆನ್‌ಲೈನ್‌ನಲ್ಲಿ ಮಕ್ಕಳ ಶೋಷಣೆಯ ವಿರುದ್ಧ ಹೋರಾಡಲು ಹೆಚ್ಚು ಹೂಡಿಕೆ ಮಾಡುತ್ತೇವೆ ಮತ್ತು ನಮ್ಮ ಪ್ಲ್ಯಾಟ್‌ಫಾರ್ಮ್‌ಗಳಲ್ಲಿನ ಅಪರಾಧಗಳನ್ನು ತಡೆಯಲು, ಪತ್ತೆಹಚ್ಚಲು ಮತ್ತು ತೆಗೆದುಹಾಕಲು ನಮ್ಮದೇ ಒಡೆತನದ ತಂತ್ರಜ್ಞಾನವನ್ನು ಬಳಸುತ್ತೇವೆ. CSAM ಅನ್ನು ಪತ್ತೆಹಚ್ಚಲು ಮತ್ತು ತೆಗೆದುಹಾಕುವುದಕ್ಕೆ ಇತರ ಸಂಸ್ಥೆಗಳಿಗೆ ಸಹಾಯ ಮಾಡುವ ಸಲುವಾಗಿ, ಟೂಲ್‍ಗಳನ್ನು ಅಭಿವೃದ್ಧಿಪಡಿಸಲು ಮತ್ತು ಹಂಚಿಕೊಳ್ಳಲು ಸಹ ನಾವು ನಮ್ಮ ತಾಂತ್ರಿಕ ಪರಿಣತಿಯನ್ನು ಬಳಸುತ್ತೇವೆ.
ಪಾರದರ್ಶಕತೆ ವರದಿ
ಮಾಹಿತಿಯ ಪ್ರವೇಶದ ಕುರಿತು ಡೇಟಾವನ್ನು ಹಂಚಿಕೊಳ್ಳುವುದು
2010 ರಿಂದ, ಸರ್ಕಾರಗಳು ಮತ್ತು ಕಾರ್ಪೋರೇಶನ್‍ಗಳ ನೀತಿಗಳು ಮತ್ತು ಕ್ರಮಗಳು ಗೌಪ್ಯತೆ, ಭದ್ರತೆ ಮತ್ತು ಮಾಹಿತಿಯ ಪ್ರವೇಶದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ವಿವರಿಸುವುದಕ್ಕಾಗಿ ಸಹಾಯ ಮಾಡಲು Google ನಿಯಮಿತವಾಗಿ ಪಾರದರ್ಶಕತೆಯ ವರದಿಯನ್ನು ಹಂಚಿಕೊಂಡಿದೆ. ನಮ್ಮ ಪಾರದರ್ಶಕತೆ ವರದಿ ಸೈಟ್, ಇತರವುಗಳ ಪೈಕಿ, ಸರ್ಕಾರಗಳಿಂದ ವಿಷಯ ತೆಗೆದುಹಾಕುವಿಕೆ ವಿನಂತಿಗಳನ್ನು, ಕೃತಿಸ್ವಾಮ್ಯದಿಂದಾಗಿ ವಿಷಯದ ಡಿಲಿಸ್ಟಿಂಗ್‌ಗಳನ್ನು, YouTube ಸಮುದಾಯ ಮಾರ್ಗಸೂಚಿ ಜಾರಿ ಮತ್ತು Google ನಲ್ಲಿ ರಾಜಕೀಯ ಜಾಹೀರಾತು ನೀಡುವಿಕೆಯನ್ನು ಒಳಗೊಂಡಿದೆ.
Google ಸುರಕ್ಷತಾ ಎಂಜಿನಿಯರಿಂಗ್ ಕೇಂದ್ರ ತಂಡವು ನೂರಾರು ವಿಶ್ಲೇಷಕರು, ಎಂಜಿನಿಯರ್‌ಗಳು, ನೀತಿ ತಜ್ಞರು, ಸಂಶೋಧಕರು ಮತ್ತು ಇತರ ತಜ್ಞರನ್ನು ಒಳಗೊಂಡಿದ್ದು, ಎಲ್ಲರೂ ಉತ್ತಮವಾದ, ಸುರಕ್ಷಿತ ಇಂಟರ್‌ನೆಟ್ ಅನ್ನು ನಿರ್ಮಿಸುವತ್ತ ಕೆಲಸ ಮಾಡುತ್ತಿದ್ದಾರೆ.
“ನಾವು ವಿಷಯ ಸುರಕ್ಷತೆಯೊಂದಿಗೆ ಹೇಗೆ ವ್ಯವಹರಿಸುತ್ತೇವೆ ಎಂಬುದನ್ನು ನಿಯಂತ್ರಕರು, ನೀತಿ ನಿರೂಪಕರು ಮತ್ತು ಸಂಶೋಧಕರು ಅರ್ಥಮಾಡಿಕೊಳ್ಳುವುದನ್ನು GSEC ಡಬ್ಲಿನ್ ಸುಲಭವಾಗಿಸುತ್ತದೆ.”
Amanda Storey
DIRECTOR OF TRUST & SAFETY
“ನಮ್ಮ ಉತ್ಪನ್ನಗಳನ್ನು ಬಳಸಿಕೊಂಡು ಜನರನ್ನು ರಕ್ಷಿಸುವುದು, ಅವರ ಮತ್ತು ನಮ್ಮ ಪಾಲುದಾರರು ಮತ್ತು ನಾವು ಕಾರ್ಯನಿರ್ವಹಿಸುವ ಸಮುದಾಯಗಳ ನಂಬಿಕೆಯನ್ನು ಗಳಿಸುವುದು ಮತ್ತು ದುರುಪಯೋಗಪಡಿಸುವಿಕೆಯನ್ನು ಮತ್ತು ದುರ್ಜನರನ್ನು ಸೋಲಿಸಲು Google ಗೆ ಸಹಾಯ ಮಾಡುವುದು ನಮ್ಮ ಧ್ಯೇಯವಾಗಿದೆ.”
Helen O’Shea
HEAD OF CONTENT RISK & COMPLIANCE
“ನಮ್ಮ ವ್ಯವಸ್ಥಿತ ಪ್ರಕ್ರಿಯೆಗಳ ಚೌಕಟ್ಟು ಜನರಿಗೆ ತಜ್ಞರ ಮೂಲಗಳಿಂದ ಅಧಿಕೃತ ಮಾಹಿತಿಯನ್ನು ಹುಡುಕುವುದಕ್ಕೆ ಸಹಾಯ ಮಾಡಲು ಅನುಮತಿಸುತ್ತದೆ, ಹಾಗೆಯೇ ನಮ್ಮ ಬಳಕೆದಾರರನ್ನು ತುಂಬಾ ಅಪಾಯಕಾರಿ ಮತ್ತು ಹಾನಿಕಾರಕ ವಿಷಯದಿಂದ ರಕ್ಷಿಸುತ್ತದೆ.”
Mary Phelan
DIRECTOR OF TRUST & SAFETY
"ಪ್ರತಿದಿನ, ನಮ್ಮ ಪ್ಲ್ಯಾಟ್‌ಫಾರ್ಮ್‌ಗಳಲ್ಲಿನ ಮಾಹಿತಿಯ ಪ್ರವೇಶವನ್ನು ಹೇಗೆ ಸುಗಮಗೊಳಿಸುವುದು ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ನಮ್ಮ ತಂಡಗಳು ಕೆಲಸ ಮಾಡುತ್ತಿವೆ, ಅದೇ ಸಮಯದಲ್ಲಿ ಆ ಪ್ಲ್ಯಾಟ್‌ಫಾರ್ಮ್‌ಗಳನ್ನು ಮತ್ತು ಅವುಗಳನ್ನು ಬಳಸುವ ಜನರನ್ನು ದುರುಪಯೋಗ ಮಾಡದಂತೆ ಹಾಗೂ ಅವರಿಗೆ ಹಾನಿಯುಂಟು ಮಾಡದಂತೆ ರಕ್ಷಿಸುತ್ತಿವೆ... ಇದರಲ್ಲಿ ಆನ್‌ಲೈನ್ ಹಾನಿ ಮತ್ತು ಆಫ್‌ಲೈನ್ ಹಾನಿ ಎರಡೂ ಸೇರಿವೆ."
Claire Lilley
CHILD ABUSE ENFORCEMENT MANAGER
"GSEC ಮೂಲಕ, ಬಳಕೆದಾರರ ಮಾಹಿತಿಯ ಗೌಪ್ಯತೆಯನ್ನು ಕಾಪಾಡುವ ಸುರಕ್ಷಿತ ಸ್ಥಳದಲ್ಲಿ ನಮ್ಮ ವಿಷಯ ಮಾಡರೇಶನ್ ಸಿಸ್ಟಮ್‌ಗಳು ಮತ್ತು ಇತರ ತಂತ್ರಜ್ಞಾನಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ಪ್ರವೇಶಿಸಲು ನಿಯಂತ್ರಕರಿಗೆ ಸಾಧ್ಯವಾಗುತ್ತದೆ."
Brian Crowley
DIRECTOR OF GLOBAL ADS AND CONTENT INVESTIGATIONS
"ನಮ್ಮ ಪ್ಲ್ಯಾಟ್‌ಫಾರ್ಮ್‌ಗಳಲ್ಲಿನ ವಿಷಯಕ್ಕೆ ಬಂದಾಗ, ನಮ್ಮ ಉತ್ಪನ್ನಗಳನ್ನು ಬಳಸಿಕೊಂಡು ಜನರು ಮತ್ತು ವ್ಯಾಪಾರಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ನಾವು ಹೊಂದಿದ್ದೇವೆ ಮತ್ತು ಅದನ್ನು ಸ್ಪಷ್ಟ, ಪಾರದರ್ಶಕ ನೀತಿಗಳು ಮತ್ತು ಪ್ರಕ್ರಿಯೆಗಳೊಂದಿಗೆ ಮಾಡಬೇಕಾಗಿದೆ."
Nuria Gómez Cadahía
TECHNICAL PROGRAM MANAGER
"ಇತ್ತೀಚಿನ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಜನರನ್ನು ಸುರಕ್ಷಿತವಾಗಿರಿಸಲು ಕೆಲಸ ಮಾಡುವ ಅನೇಕ ವಿವಿಧ ನೀತಿ ತಜ್ಞರು, ಪರಿಣಿತರು ಮತ್ತು ಎಂಜಿನಿಯರ್‌ಗಳು ಸೇರಿದಂತೆ, ಡಬ್ಲಿನ್ ಈ ಪ್ರದೇಶದಲ್ಲಿ ನಮ್ಮ ಟ್ರಸ್ಟ್ ಮತ್ತು ಸುರಕ್ಷತಾ ತಂಡಗಳಿಗೆ ಕೇಂದ್ರವಾಗಿದೆ."
Ollie Irwin
STRATEGIC RISK MANAGER
-

ಇಂಟರ್ನೆಟ್ ಸುರಕ್ಷತೆಯ ಕುರಿತು ಅವರ ಕಾಳಜಿಯನ್ನು ಅರ್ಥಮಾಡಿಕೊಳ್ಳಲು ನಾವು ಪ್ರಪಂಚದಾದ್ಯಂತದ ಬಳಕೆದಾರರ ಜೊತೆಗೆ ಮಾತನಾಡುತ್ತೇವೆ. ಆನ್‌ಲೈನ್‌ನಲ್ಲಿ ಸುರಕ್ಷತೆಯನ್ನು ಸುಧಾರಿಸುವುದಕ್ಕೆ ಸಹಾಯ ಮಾಡಲು, ಮುಂದಿನ ಪೀಳಿಗೆಯ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನಮ್ಮ ಎಂಜಿನಿಯರ್‌ಗಳ ತಂಡಗಳಿಗೆ ಸ್ಥಳ, ಸ್ಫೂರ್ತಿ ಮತ್ತು ಬೆಂಬಲವನ್ನು ನೀಡುತ್ತೇವೆ.